ಕೊಹ್ಲಿಯಿಂದ ರಾಹುಲ್​ ದ್ರಾವಿಡ್​ ಕಣ್ಣೀರಿಟ್ಟಿದ್ದೇ ಟಿ20 ವಿಶ್ವಕಪ್​ನ ಅತ್ಯುತ್ತಮ ಕ್ಷಣ: ಅಶ್ವಿನ್​ ಅಚ್ಚರಿಯ ಹೇಳಿಕೆ​

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ ಆ ಒಂದು ಕೆಲಸ ದ್ರಾವಿಡ್​ ಕಣ್ಣಲ್ಲಿ ನೀರು ತರಿಸಿತು. ಆದರೆ, ಅದು ನೋವಿನಿಂದ ಬಂದ ಕಣ್ಣೀರಲ್ಲ. ಬದಲಾಗಿ ದ್ರಾವಿಡ್ ಹೃದಯಾಂತರಾಳದಿಂದ ಹರಿದುಬಂದು ಆನಂದಭಾಷ್ಪ ಎಂದು ಎಂದು ಅಶ್ವಿನ್ ಹೇಳಿದ್ದಾರೆ. ಹಿಟ್​ಮ್ಯಾನ್​ ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿರುವುದೇ ಎಲ್ಲರಿಗೂ ಗೊತ್ತೇ ಇದೆ. ಫೈನಲ್‌ನಲ್ಲಿ ದಕ್ಷಿಣ … Continue reading ಕೊಹ್ಲಿಯಿಂದ ರಾಹುಲ್​ ದ್ರಾವಿಡ್​ ಕಣ್ಣೀರಿಟ್ಟಿದ್ದೇ ಟಿ20 ವಿಶ್ವಕಪ್​ನ ಅತ್ಯುತ್ತಮ ಕ್ಷಣ: ಅಶ್ವಿನ್​ ಅಚ್ಚರಿಯ ಹೇಳಿಕೆ​