ಶಿಷ್ಯನನ್ನು ಬೂಟ್​ನಿಂದ ಹೊಡೆದ ಸಿಂಗರ್​..ಬಳಿಕ ನಡೆದಿದ್ದೇನು!

ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ಶಿಷ್ಯನಿಗೆ ಶೂನಿಂದ ಹೊಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರೇ ಇದ್ದಾರೆ ಎಂದು ಪಥೇಹ್ ಅಲಿ ಖಾನ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ಸಿಯೋಲ್‌ಗೆ ಪ್ರಚೋದನೆ ನೀಡಿದ ಕಿಮ್.. ಪೂರ್ವ ಕರಾವಳಿಯತ್ತ ಕ್ರೂಸ್ ಕ್ಷಿಪಣಿಗಳ ಉಡಾವಣೆ! ಘಟನೆ ನಂತರ ಆತ ಶಿಷ್ಯನ ಬಳಿ ಕ್ಷಮೆ ಯಾಚಿಸಿದರು.  ತನ್ನನ್ನು ಬಿಟ್ಟು ಬಿಡುವಂತೆ ಶಿಷ್ಯ ಮನವಿ ಮಾಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದು. ಸಿಬ್ಬಂದಿ ತಡೆದರೂ, ಅಲಿಖಾನ್ … Continue reading ಶಿಷ್ಯನನ್ನು ಬೂಟ್​ನಿಂದ ಹೊಡೆದ ಸಿಂಗರ್​..ಬಳಿಕ ನಡೆದಿದ್ದೇನು!