ಜೈಲಿನ ಅಧಿಕಾರಿಗೇ ಗ್ರೀಟಿಂಗ್​ ಕೊಟ್ಟ ರಾಗಿಣಿ; ಇಬ್ಬರ ನಡವಳಿಕೆ ಹೇಗಿದೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಮುಖ್ಯ ಆರೋಪಿಗಳಾದ ರಾಗಿಣಿ ಮತ್ತು ಸಂಜನಾ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚಾಗಿದೆ. ರಾಗಿಣಿಗೆ ಜಾಮೀನು ನೀಡಲು ಹೈ ಕೋರ್ಟ್​ ಒಪ್ಪದ ಹಿನ್ನೆಲೆಯಲ್ಲಿ ಇನ್ನೂ ಜೈಲೂಟವನ್ನೇ ತಿನ್ನುವಂತಹ ಪರಿಸ್ಥಿತಿ ನಟಿಗೆ ಬಂದೊದಗಿದೆ. ಈ ನಟಿಯರು ಜೈಲಿನಲ್ಲಿ ಏನು ಮಾಡುತ್ತಿದ್ದಾರೆ? ಹೇಗಿದ್ದಾರೆ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ: ವಿಧಾನಸಭೆಯ ಮುಂದೆಯೇ ಬೆಂಕಿ ಹಚ್ಚಿಕೊಂಡ ತಾಯಿ-ಮಗ! ನ್ಯಾಯ ಕೊಡಿಸದ ಪೊಲೀಸರು ‘ ತುಪ್ಪ ಬೇಕಾ ತುಪ್ಪಾ’ ಎಂದು ಪಡ್ಡೆ ಹುಡುಗರ ನಿದ್ದೆ … Continue reading ಜೈಲಿನ ಅಧಿಕಾರಿಗೇ ಗ್ರೀಟಿಂಗ್​ ಕೊಟ್ಟ ರಾಗಿಣಿ; ಇಬ್ಬರ ನಡವಳಿಕೆ ಹೇಗಿದೆ ಗೊತ್ತಾ?