ರಾಘವೇಂದ್ರ ರಾಜ್​ಕುಮಾರ್ ನಟನೆಯ ’13’ ಚಿತ್ರದ ಮುಹೂರ್ತ; ಫೋಟೋ ವೈರಲ್

ಬೆಂಗಳೂರು: ನಟ ರಾಘವೇಂದ್ರ ರಾಜ್​ಕುಮಾರ್ ಅವರು ಸದ್ಯ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ, ಅವರ ನಟನೆಯ ಹೊಸದೊಂದು ಚಿತ್ರದ ಮುಹೂರ್ತ ಇಂದು ನಡೆದಿದೆ. ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ರಾಘಣ್ಣರ ಹೊಸ ಸಿನಿಮಾ‌ಗೆ ಚಾಲನೆ ನೀಡಲಾಗಿದೆ. ಆ ಮೂಲಕ ’13’ ಸಿನಿಮಾ ಇಂದು (ಏಪ್ರಿಲ್ 9 ರಂದು) ಸೆಟ್ಟೇರಿದೆ ಎನ್ನಬಹುದು. ಮೊದಲು ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪೂಜೆ ಸಲ್ಲಿಸಿದ ಚಿತ್ರತಂಡ, ಬಳಿಕ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಸಿತು. ಇನ್ನು, ಕೆ.ನಾಗೇಂದ್ರ ಬಾಬು ಅವರ … Continue reading ರಾಘವೇಂದ್ರ ರಾಜ್​ಕುಮಾರ್ ನಟನೆಯ ’13’ ಚಿತ್ರದ ಮುಹೂರ್ತ; ಫೋಟೋ ವೈರಲ್