ಚಳಿ, ಕೇಕ್ ಮತ್ತು ಮುದ್ದಾಟ; ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ರಾಧಿಕಾ ಪಂಡಿತ್​ 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿದೇಶದಲ್ಲಿ ಸೆಲೆಬ್ರೆಟ್​​​​ ಮಾಡಿದ್ದು, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಬಿಳಿ ಬಣ್ಣದ ಹೈನೆಕ್ ಡ್ರೆಸ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಹಾಗೂ ಮಗಳು ಐರಾ ಹಾಗೂ ಯಥರ್ವ್ ಜೊತೆ ಕೇಕ್ ಕಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಅವರ ತಾಯಿ ಹಾಗೂ ತಂದೆ ಕೂಡಾ ಮಗಳ ಬರ್ತ್​ಡೇ ಆಚರಣೆಯಲ್ಲಿ ಜೊತೆಯಾಗಿದ್ದಾರೆ. ಈ ಫೋಟೋಗೆ ಚಳಿ, ಕೇಕ್ ಮತ್ತು ಮುದ್ದಾಟ ಎಂದು ಕ್ಯಾಪ್ಶನ್ … Continue reading ಚಳಿ, ಕೇಕ್ ಮತ್ತು ಮುದ್ದಾಟ; ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್