ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್​ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?

ಬೆಂಗಳೂರು: ‘ಕೆಜಿಎಫ್ 2′ ಚಿತ್ರ ತೆರೆಗೆ ಬರೋಕೆ ಇನ್ನು ಕೇವಲ 16 ದಿನಗಳು ಇವೆ. ಹಾಗಾಗಿ, ನಿನ್ನೆ ಮಾರ್ಚ್ 27 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಆ ಬಹುನಿರೀಕ್ಷಿತ ಟ್ರೈಲರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಹಾಗಾದರೆ, ರಿಲೀಸ್​ಗೂ ಮುನ್ನ ಸಿನಿಮಾ ನೋಡಿದ ನಟಿ ರಾಧಿಕಾ ಪಂಡಿತ್ ಎಷ್ಟು ಥ್ರಿಲ್ ಆಗಿರಬೇಕು ಅಂತ ಒಮ್ಮೆ ಯೋಚಿಸಿ. ಹೀಗಾಗಿ, ರಿಲೀಸ್​ಗೂ ಮುನ್ನ ಸಿನಿಮಾ ನೋಡಿದ ನಟ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಟ್ರೈಲರ್ ಬಿಡುಗಡೆ … Continue reading ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್​ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?