‘ರಾಧೆ ಶ್ಯಾಮ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ! ಅಪ್ಪು ಅವರ ‘ಜೇಮ್ಸ್’ಗೆ ದಾರಿ ಕೊಟ್ಟ ಡಾರ್ಲಿಂಗ್ ಪ್ರಭಾಸ್…

ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್‘ನಲ್ಲಿ ನಟ ಡಾರ್ಲಿಂಗ್ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಒಂದು ಪ್ರೇಮ ಕಥೆಯಾಗಿದ್ದು, ಚಿತ್ರದ ಬಗ್ಗೆ ಮೊದಲು ಸುದ್ದಿ ಹೊರಬಂದಾಗಿನಿಂದ ಇಡೀ ದಕ್ಷಿಣ ಭಾರತದಲ್ಲಿ ಈ ಸಿನಿಮಾವನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದಾರೆ. ಅಂದಾಹಾಗೆ, ನಟಿ ಭಾಗ್ಯಶ್ರೀ ಮತ್ತು ನಟ ಕೃಷ್ಣಂ ರಾಜು ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದೇ … Continue reading ‘ರಾಧೆ ಶ್ಯಾಮ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ! ಅಪ್ಪು ಅವರ ‘ಜೇಮ್ಸ್’ಗೆ ದಾರಿ ಕೊಟ್ಟ ಡಾರ್ಲಿಂಗ್ ಪ್ರಭಾಸ್…