97 ಬಾರಿ ಡಾರ್ಲಿಂಗ್​ಗೆ ಮುತ್ತಿಟ್ಟ ಪೂಜಾ; ಕಾಲ ಬರೆದ ಚಂದಮಾಮನ ಕಥೆ ‘ರಾಧೆ ಶ್ಯಾಮ್’!

ಒಂದು ಸಿನಿಮಾ ಸೂಪರ್ ಹಿಟ್ ಆಗಲು ಕಾರಣ ಅಂದರೆ ಅದು ಹೀರೋ ಮತ್ತು ಹೀರೋಯಿನ್ ಅಂತ ಹೇಳುವುದರಲ್ಲಿ ತಪ್ಪಿಲ್ಲ. ಇದೇ ಕಾರಣಕ್ಕೆ, ಪ್ಯಾನ್ ಇಂಡಿಯನ್ ಸಿನಿಮಾ ‘ರಾಧೆ ಶ್ಯಾಮ್‘ ಎಲ್ಲರ ಗಮನ ಸೆಳೆದಿದೆ. ಹೌದು, ಸೌತ್​ನ ಡಾರ್ಲಿಂಗ್ ಪ್ರಭಾಸ್ ಮತ್ತು ಬುಟ್ಟ ಬೊಮ್ಮ ನಟಿ ಪೂಜಾ ಹೆಗ್ಡೆ ಮೊದಲ ಬಾರಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿರುವ ಸಿನಿಮಾ ‘ರಾಧೆ ಶ್ಯಾಮ್‘. ಈ ಚಿತ್ರದ ಟ್ರೈಲರ್ ಡಿ.23 ರಂದು ಬಿಡುಗಡೆಯಾಗಿದ್ದು, ರೊಮ್ಯಾಂಟಿಕ್ ಸಿನಿಮಾ ಲವರ್ಸ್ ನಿದ್ದೆ ಗೆಡಿಸಿದೆ ಎಂದು ಹೇಳವುದರಲ್ಲಿ ಅತಿಶಯೋಕ್ತಿ … Continue reading 97 ಬಾರಿ ಡಾರ್ಲಿಂಗ್​ಗೆ ಮುತ್ತಿಟ್ಟ ಪೂಜಾ; ಕಾಲ ಬರೆದ ಚಂದಮಾಮನ ಕಥೆ ‘ರಾಧೆ ಶ್ಯಾಮ್’!