ಪ್ರೀತಿ-ವಿಧಿಯ ನಡುವಿನ ಸಂಘರ್ಷ

ಚಿತ್ರ: ರಾಧೇ ಶ್ಯಾಮ್ ನಿರ್ದೇಶನ: ರಾಧಾಕೃಷ್ಣ ಕುಮಾರ್ ನಿರ್ಮಾಣ: ಯುವಿ ಕ್ರಿಯೇಷನ್ಸ್ ಮತ್ತು ಟಿ-ಸೀರೀಸ್ ತಾರಾಗಣ: ಪ್ರಭಾಸ್, ಪೂಜಾ ಹೆಗ್ಡೆ, ಕೃಷ್ಣಂರಾಜು, ಭಾಗ್ಯಶ್ರಿ, ಸಚಿನ್ ಖೇಡೇಕರ್, ಜಗಪತಿ ಬಾಬು ಮುಂತಾದವರು | ಚೇತನ್ ನಾಡಿಗೇರ್ ಅವನು ಖ್ಯಾತ ಜ್ಯೋತಿಷಿ ವಿಕ್ರಮಾದಿತ್ಯ. ಹಸ್ತಸಾಮುದ್ರಿಕೆಯ ಐನ್​ಸ್ಟಿನ್, ಭಾರತದ ನಾಸ್ಟಡಾರ್ಮಸ್ ಎಂದೇ ಜನಪ್ರಿಯ. ಹಸ್ತ ನೋಡುತ್ತಿದ್ದಂತೆಯೇ ಆ ಮನುಷ್ಯನ ಭೂತ, ಭವಿಷ್ಯವನ್ನು ಥಟ್ಟನೆ ಹೇಳುತ್ತಿರುತ್ತಾನೆ. ಖುದ್ದು ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಅವರ ಆಡಳಿತದಲ್ಲಿ ಎಮರ್ಜೆನ್ಸಿ ಹೇರಲಾಗುತ್ತದೆ ಎಂದು ಭವಿಷ್ಯ … Continue reading ಪ್ರೀತಿ-ವಿಧಿಯ ನಡುವಿನ ಸಂಘರ್ಷ