ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿಯಾದ ರಾಧೇ

ಮುಂಬೈ: ಮೊದಲೇ ಹೇಳಿದ್ದರು ಸಲ್ಮಾನ್​. ಚಿತ್ರವನ್ನು ಓಟಿಟಿಗಳಲ್ಲೇ ನೋಡಿ, ಅನ್ಯಮಾರ್ಗಗಳಲ್ಲಿ ಚಿತ್ರ ನೋಡುವುದಕ್ಕೆ ಸಿಕ್ಕರೆ ನಿರಾಕರಿಸಿ ಎಂದು ಹೇಳಿದ್ದರು. ಚಿತ್ರದ ಪೈರಸಿ ಆಗುತ್ತದೆ ಎಂದು ಅವರಿಗೆ ಖಾತ್ರಿ ಇತ್ತೇನೋ? ಅದೇ ಕಾರಣಕ್ಕೆ ಪೈರಸಿಯನ್ನು ಪ್ರೋತ್ಸಾಹಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದೀಗ ನಿಜವಾಗಿದೆ. ಇದನ್ನೂ ಓದಿ: ದಿನಸಿ, ಊಟ, ಆಮ್ಲಜನಕ ಪೂರೈಸುತ್ತಿರೋ ನಟ ಭುವನ್‌, ನಟಿ ಹರ್ಷಿಕಾ: ಸೇವೆಗಾಗಿ ಸಂಪರ್ಕಿಸಿ ಎಂದ ನಟರು ಗುರುವಾರವಷ್ಟೇ ಬಿಡುಗಡೆಯಾಗಿದ್ದ ಸಲ್ಮಾನ್ ಅಭಿನಯದ ರಾಧೇ ಪೈರಸಿಯಾಗಿದೆ. ಕೆಲವು ವೆಬ್​ಸೈಟ್​ಗಳಲ್ಲದೆ, ಟೆಲಿಗ್ರಾಮ್​ಗಳಲ್ಲೂ ಚಿತ್ರ … Continue reading ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿಯಾದ ರಾಧೇ