ಸಲ್ಮಾನ್ ಕೆರಿಯರ್‌ನಲ್ಲೇ ಹೊಸ ದಾಖಲೆ ಬರೆದ `ರಾಧೆ’

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ’ ಚಿತ್ರವು ಮೇ ೧೩ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ದುಬೈ ಮುಂತಾದ ದೇಶಗಳ ಚಿತ್ರಮಂದಿರಗಳಲ್ಲಿ ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಭಾರತದಲ್ಲಿ ಹಲವೆಡೆ ಲಾಕ್‌ಡೌನ್ ಇರುವುದರಿಂದ ಅದೇ ದಿನ ಜೀ೫ ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲೂ ಬಿಡುಗಡೆಯಾಗುತ್ತಿದೆ. ಅಲ್ಲದೆ ಡಿಶ್, ಡಿ೨ಎಚ್, ಟಾಟಾ ಸ್ಕೆöÊ, ಏರ್‌ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್‌ಗಳಲ್ಲಿ ಪ್ರತಿ ವೀಕ್ಷಣೆಗೆ ೨೪೯ ರೂ.ಗಳನ್ನು ಕೊಟ್ಟು ಮನೆಯಲ್ಲಿ ಕುಳಿತೇ ನೋಡಬಹುದು. ಇದನ್ನೂ ಓದಿ: ಮೇಘಾ ರೈಡಿಂಗ್! ಹಿರಿತೆರೆ … Continue reading ಸಲ್ಮಾನ್ ಕೆರಿಯರ್‌ನಲ್ಲೇ ಹೊಸ ದಾಖಲೆ ಬರೆದ `ರಾಧೆ’