ಟ್ರೆಡಿಷನಲ್​ ಡ್ರೆಸ್​ನಲ್ಲಿ ಮಿಂಚಿದ ಗುಳಿಕೆನ್ನೆ ಚೆಲುವೆ; ನಿಮ್ಮ ನಗುವೇ ಸುಂದರ ಎಂದ ಫ್ಯಾನ್ಸ್​

ಬೆಂಗಳೂರು: ಸ್ಯಾಂಡಲ್​ವುಡ್​ ಚೆಲುವೆ, ಡಿಂಪಲ್​ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ನಟಿ​ ರಚಿತಾ ರಾಮ್​ ಚಂದನವನದ ಮೋಸ್ಟ್​ ಬ್ಯುಸಿ ನಟಿಯರ ಪೈಕಿ ಒಬ್ಬರಾಗಿದ್ದಾರೆ. ಸ್ಯಾಂಡಲ್​ವುಡ್ ನಟಿ ರಚಿತಾ ರಾಮ್ ಅವರು ಸುಂದರವಾದ ತಿಳಿ ಕೇಸರಿ ಬಣ್ಣದ ಲಂಗ-ದಾವಣಿ ಧರಿಸಿ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ. ನಟಿ ಆಕರ್ಷಕವಾಗಿ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹಿರಿಯರ ವಿರುದ್ಧದ ಏಕವಚನ ಪ್ರಯೋಗ ಒಪ್ಪಲ್ಲ: ಸಿ.ಟಿ. ರವಿ ರಚಿತಾ ರಾಮ್ ಆರೇಂಜ್‌ ಗೋಲ್ಡ್‌ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, … Continue reading ಟ್ರೆಡಿಷನಲ್​ ಡ್ರೆಸ್​ನಲ್ಲಿ ಮಿಂಚಿದ ಗುಳಿಕೆನ್ನೆ ಚೆಲುವೆ; ನಿಮ್ಮ ನಗುವೇ ಸುಂದರ ಎಂದ ಫ್ಯಾನ್ಸ್​