ಹೋಳಿ ಹಬ್ಬದಂದು ಪಬ್​ನಲ್ಲಿ ಯುವಕರು ಮಾಡಿದ ಎಡವಟ್ಟು ಇಂಟರ್ನೆಟ್​ ಸೆಲೆಬ್ರಿಟಿಯ ಪ್ರಾಣ ಕಸಿಯಿತಾ?

ಹೈದರಾಬಾದ್​: ಇಂಟರ್ನೆಟ್​ ಸೆಲೆಬ್ರಿಟಿ ಹಾಗೂ ನಟಿ ಡಾಲಿ ಡಿಕ್ರೂಜ್​ ಅವರು ಶುಕ್ರವಾರ (ಮಾ.18) ರಾತ್ರಿ ಹೈದರಾಬಾದ್​ನ ಗಾಚಿಬೌಲಿ ಬಳಿಯ ಎಲ್ಲಾ ಹೋಟೆಲ್​ ಬಳಿ ನಡೆದ ಭಿಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡಾಲಿ ಡಿಕ್ರೂಜ್​ ಅವರು ಗಾಯತ್ರಿ ಎಂಬ ಹೆಸರಿನಿಂದಲೂ ಚಿರಪರಿಚಿತರಾಗಿದ್ದರು. ಹೋಳಿ ಹಬ್ಬದ ಆಚರಣೆ ಮುಗಿಸಿಕೊಂಡು ಗಾಚಿಬೌಲಿಯಿಂದ ವಿಪ್ರೋ ಜಂಕ್ಸನ್​​ ಕಡೆಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪುಟ್​ಪಾತ್​ ಮೇಲೆ ಹಾರಿ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಗಾಯತ್ರಿ ಮತ್ತು ಹತ್ತಿರದ ಎಲ್ಲಾ … Continue reading ಹೋಳಿ ಹಬ್ಬದಂದು ಪಬ್​ನಲ್ಲಿ ಯುವಕರು ಮಾಡಿದ ಎಡವಟ್ಟು ಇಂಟರ್ನೆಟ್​ ಸೆಲೆಬ್ರಿಟಿಯ ಪ್ರಾಣ ಕಸಿಯಿತಾ?