ಸುಳ್ಳು ಹೇಳಿ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಧವೆಗೆ ಭಾರೀ ಆಘಾತ ನೀಡಿದ ಪತಿ!

ಕರ್ನೂಲ್​: ವಿಧವೆಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿ ಐದು ವರ್ಷಗಳ ಕಾಲ ಆಕೆಯ ಜತೆಯಿದ್ದು, ಕೊನೆಗೆ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿ ಮತ್ತೊಂದು ಮದುವೆ ಆಗಿರುವ ಪ್ರಕರಣ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಅಲ್ಲಗದ್ದ ವಲಯದಲ್ಲಿ ನಡೆದಿದೆ. ಆರೋಪಿ ಓಬಳೇಸು ಕರ್ನೂಲ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಮನೆಯ ಮಾಲೀಕರ ಮಗಳು ವಿಜಯಾಗೆ ಮದುವೆಯಾಗಿ ಎರಡು ಮಕ್ಕಳಿದ್ದು, ಆಕೆಯ ಗಂಡ ಮೃತಪಟ್ಟಿರುತ್ತಾರೆ. ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ವಿಜಯಾಗೆ ಆರೋಪಿ ಪರಿಚಯವಾಗುತ್ತದೆ. ಹೀಗೆ ಮಾತನಾಡುತ್ತಾ ಸಲುಗೆ ಬೆಳೆದು ಕೊನೆಗೊಂದು … Continue reading ಸುಳ್ಳು ಹೇಳಿ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಧವೆಗೆ ಭಾರೀ ಆಘಾತ ನೀಡಿದ ಪತಿ!