ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಭೇಟಿಗಾಗಿ ಬಳ್ಳಾರಿಯ ಅಭಿಮಾನಿಯಿಂದ 400 KM ಪಾದಯಾತ್ರೆ!

ಬಳ್ಳಾರಿ: ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಆದರೂ ಒಮ್ಮೆ ಪ್ರಯತ್ನ ಮಾಡೋಣ ಅಂತಾ ಇಲ್ಲೊಬ್ಬ ಅಭಿಯಾನಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಬರೋಬ್ಬರಿ 400 ಕೀಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಟಾಲಿವುಡ್​ ಪವರ್​ಸ್ಟಾರ್ ಪವನ್​ ಕಲ್ಯಾಣ್​ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ.ಚಂದ್ರಶೇಖರ ಎಂಬುವರು ಬಳ್ಳಾರಿಯಿಂದ ಹೈದರಾಬಾದ್​ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ. ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ ಇಂದು ಹೈದರಾಬಾದ್​ನ ಶಾದ್ ನಗರ ತಲುಪಿದ್ದು, ಇಂದು ಸಂಜೆ ಪವರ್​ಸ್ಟಾರ್ ಪವನ್​ ಕಲ್ಯಾಣ್​ ಹಾಗೂ … Continue reading ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಭೇಟಿಗಾಗಿ ಬಳ್ಳಾರಿಯ ಅಭಿಮಾನಿಯಿಂದ 400 KM ಪಾದಯಾತ್ರೆ!