2 ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿಯ ಶವ ಹೋಟೆಲ್ ರೂಮ್​ನಲ್ಲಿ ಪತ್ತೆ!​

ಮುಂಬೈ: ‘9 ಥಿರುದರ್ಗಳ್​’ ಹೆಸರಿ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಕಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮತ್ತು ಕೆಲವು ಹಿಂದಿ ಸಿನಿಮಾಗಳು ಸೇರಿದಂತೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಸಕ್ರೀಯಳಾಗಿದ್ದ ನಟಿ ಆಕಾಂಕ್ಷಾ ಮೋಹನ್​, ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್​ ಕೋಣೆಯೊಂದರಲ್ಲಿ ಸೆ.30ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. View this post on Instagram A post shared by Akanksha Mohan (@im_akankshamohan) ಪೊಲೀಸ್​ ಮೂಲಗಳ ಪ್ರಕಾರ 30 ವರ್ಷದ ಆಕಾಂಕ್ಷಾ ಬುಧವಾರ (ಸೆ.28) ಬೆಳಗ್ಗೆ ಹೋಟೆಲ್​ಗೆ ಆಗಮಿಸಿ, ರೂಮ್​ … Continue reading 2 ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿಯ ಶವ ಹೋಟೆಲ್ ರೂಮ್​ನಲ್ಲಿ ಪತ್ತೆ!​