ಅದು ಹೇಗೆ ಆಗ್ತಾಳೆ ನೋಡ್ತೀನಿ… ತನ್ನನ್ನು ತಾನೇ ಮದ್ವೆ ಆಗುವುದಾಗಿ ಹೇಳಿದ ಯುವತಿಗೆ ಎದುರಾಯ್ತು ಸಂಕಷ್ಟ!

ಗಾಂಧಿನಗರ: ಜೂನ್​ 11ರಂದು ದೇವಸ್ಥಾನದಲ್ಲಿ ತನ್ನನ್ನೇ ತಾನು ಮದುವೆ ಆಗುವುದಾಗಿ ಹೇಳಿರುವ ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ವಿರುದ್ಧ ವಡೋದರಾ ನಗರ ಘಟಕದ ಬಿಜೆಪಿ ಅಧ್ಯಕ್ಷೆ ಸುನಿತಾ ಶುಕ್ಲಾ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಸುನಿತಾ ಶುಕ್ಲಾ, ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರುದ್ಧವಾಗಿವೆ. ಆಕೆ ದೇವಸ್ಥಾನದಲ್ಲಿ ಮದುವೆ ಆಗುವುದಾದರೆ, ನಾವು ಖಂಡಿತ ಅದಕ್ಕೆ ಅನುಮತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. Gujarat | I'm against the choice of … Continue reading ಅದು ಹೇಗೆ ಆಗ್ತಾಳೆ ನೋಡ್ತೀನಿ… ತನ್ನನ್ನು ತಾನೇ ಮದ್ವೆ ಆಗುವುದಾಗಿ ಹೇಳಿದ ಯುವತಿಗೆ ಎದುರಾಯ್ತು ಸಂಕಷ್ಟ!