ಚಂಡೀಗಢ ವಿವಿ ಹಾಸ್ಟೆಲ್ ವಿಡಿಯೋ ಲೀಕ್​​: ಯೋಧ ಅರೆಸ್ಟ್​, ಆರೋಪಿ ವಿದ್ಯಾರ್ಥಿನಿಗೂ ಯೋಧನಿಗಿದ್ದ ಸಂಬಂಧವೇನು?

ನವದೆಹಲಿ: ಚಂಡೀಗಢ ಯೂನಿವರ್ಸಿಟಿಯ ಹಾಸ್ಟೆಲ್​ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದಲ್ಲಿ ಯೋಧನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಯೋಧನನ್ನು ಸಂಜೀವ್​ ಸಿಂಗ್​ ಎಂದು ಗುರುತಿಸಲಾಗಿದೆ. ರಹಸ್ಯವಾಗಿ ಹಾಸ್ಟೆಲ್​ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದಲ್ಲಿ ಈಗಾಗಲೇ ಬಂಧನವಾಗಿರುವ ಆರೋಪಿ ವಿದ್ಯಾರ್ಥಿನಿಯ ಲವರ್​ ಎಂದು ತಿಳಿದುಬಂದಿದೆ. ಆರೋಪಿ ವಿದ್ಯಾರ್ಥಿನಿ ಜೊತೆ ತನಗಿರುವ ಸಂಬಂಧ ಏನು ಎಂಬುದನ್ನು ಆರೋಪಿ ಸಿಂಗ್​ ಮೊಹಾಲಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಯೋಧ ಸಿಂಗ್​ ಮತ್ತು ಆರೋಪಿ ವಿದ್ಯಾರ್ಥಿನಿ ಇಬ್ಬರು ಸಾಮಾಜಿಕ … Continue reading ಚಂಡೀಗಢ ವಿವಿ ಹಾಸ್ಟೆಲ್ ವಿಡಿಯೋ ಲೀಕ್​​: ಯೋಧ ಅರೆಸ್ಟ್​, ಆರೋಪಿ ವಿದ್ಯಾರ್ಥಿನಿಗೂ ಯೋಧನಿಗಿದ್ದ ಸಂಬಂಧವೇನು?