ಫೇಸ್​ಬುಕ್​ ಪ್ರೇಯಸಿಗೆ ಓಡಾಡಲು ಇನ್ನೋವಾ ಕಾರು, ಕೈತುಂಬಾ ಹಣ ಕೊಟ್ಟವನಿಗೆ ಕಾದಿತ್ತು ಬಿಗ್​ ಶಾಕ್​..!

ಪಂದಳಂ: ಫೇಸ್​ಬುಕ್​ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಗೆ 11 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ದಂಪತಿಯನ್ನು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಕುಲಾನಂದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೊಟ್ಟರಕ್ಕರ ಪುಥುರು ನಿವಾಸಿಗಳಾದ ಪಾರ್ವತಿ ಟಿ.ಪಿ (31) ಮತ್ತು ಆಕೆಯ ಪತಿ ಸುನೀಲ್​ ಲಾಲ್​ (43) ಎಂಬಾತನನ್ನು ಬಂಧಿಸಲಾಗಿದೆ. 2020 ಏಪ್ರಿಲ್​ನಲ್ಲಿ ಪಾರ್ವತಿ ಫೇಸ್​ಬುಕ್​ ಮೂಲಕ ಸಂತ್ರಸ್ತ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ತಾನೊರ್ವ ಶಿಕ್ಷಕಿಯಾಗಿದ್ದು, ಪುಥುರಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಳು. ಎಸ್​ಎನ್​ ಪುರದಲ್ಲಿರುವ … Continue reading ಫೇಸ್​ಬುಕ್​ ಪ್ರೇಯಸಿಗೆ ಓಡಾಡಲು ಇನ್ನೋವಾ ಕಾರು, ಕೈತುಂಬಾ ಹಣ ಕೊಟ್ಟವನಿಗೆ ಕಾದಿತ್ತು ಬಿಗ್​ ಶಾಕ್​..!