ತಾಲಿಬಾನಿಗಳ ಗುಂಡಿಗೆ ಎದೆಯೊಡ್ಡಿ ನಿಂತ ಆಫ್ಘಾನ್​ ಮಹಿಳೆ: ವೈರಲ್​ ಫೋಟೋ ಸಾರಿದ ಸಂದೇಶವಿದು!

ಕಾಬುಲ್​: ಅಫ್ಘಾನಿಸ್ತಾನದ ಧೀರ ಮಹಿಳೆಯೊಬ್ಬಳು ತಮ್ಮ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ಪ್ರತಿಭಟನೆಯ ವೇಳೆ ತಾಲಿಬಾನಿಗಳು ಗುಂಡಿಗೆ ಎದೆಯೊಡ್ಡಿ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಧೈರ್ಯ ಪ್ರದರ್ಶಿಸಿದ ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆಫ್ಘಾನ್​ನ ಅನೇಕ ನಗರಗಳಲ್ಲಿ ತಾಲಿಬಾನಿಗಳ ವಿರುದ್ಧ ಭಾರೀ ಹೋರಾಟ ನಡೆಯುತ್ತಿದ್ದು, ಈ ಒಂದು ವೈರಲ್​ ಫೋಟೋ ಅದಕ್ಕೆ ಉದಾಹರಣೆಯಾಗಿದೆ. ಈ ಫೋಟೋವನ್ನು ಮಂಗಳವಾರ ಪಾಕಿಸ್ತಾನ ವಿರೋಧಿ ಪ್ರತಿಭಟನೆಯ ವೇಳೆ ಕಾಬುಲ್​ನ ಬೀದಿಯಲ್ಲಿ ಸೆರೆಹಿಡಿಯಾಗಲಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಕೆಲ ತಾಲಿಬಾನ್​ … Continue reading ತಾಲಿಬಾನಿಗಳ ಗುಂಡಿಗೆ ಎದೆಯೊಡ್ಡಿ ನಿಂತ ಆಫ್ಘಾನ್​ ಮಹಿಳೆ: ವೈರಲ್​ ಫೋಟೋ ಸಾರಿದ ಸಂದೇಶವಿದು!