ಕೋರ್ಟ್​ ಆದೇಶಕ್ಕೂ ಕ್ಯಾರೆ ಎನ್ನದ ಗಂಡ: ಅನಾಥ ಮಹಿಳೆಯ ಕತೆ ಕೇಳಿದ್ರೆ ಮನಕಲಕುತ್ತೆ

ಕೊಚ್ಚಿ: ಕೊರ್ಟ್​ ಆದೇಶದ ಹೊರತಾಗಿಯೂ ಗಂಡ ಮತ್ತು ಆತನ ಮನೆಯವರು ಮಹಿಳೆಯನ್ನು ಮನೆಗೆ ಸೇರಿಸದೇ ಆಕೆಯನ್ನು ಅಗ್ನಿಪರೀಕ್ಷೆಗೆ ದೂಡಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. 27 ವರ್ಷದ ಸಂತ್ರಸ್ತ ಮಹಿಳೆಯನ್ನು ಚಿಕ್ಕ ವಯಸ್ಸಿನಲ್ಲೇ ಪಾಲಕರು ತ್ಯಜಿಸಿದ್ದಾರೆ. ಅವಳನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಯು ಕೂಡ ಇಹಲೋಕ ತ್ಯಜಿಸಿದ್ದು, ಸದ್ಯ ಆಕೆಗೆ ಜೀವನದಲ್ಲಿ ಯಾರ ಬೆಂಬಲ ಇಲ್ಲವೂ ಇಲ್ಲ. ಹೀಗಾಗಿ ಬೀದಿಯಲ್ಲಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಬಳಿ ಮನವಿ ಮಾಡಿದರೂ ಕೂಡ ಮಧ್ಯಸ್ಥಿಕೆ ವಹಿಸಲು ನಿರಾಸಕ್ತಿ ತೋರುತ್ತಿದ್ದಾರೆಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ. … Continue reading ಕೋರ್ಟ್​ ಆದೇಶಕ್ಕೂ ಕ್ಯಾರೆ ಎನ್ನದ ಗಂಡ: ಅನಾಥ ಮಹಿಳೆಯ ಕತೆ ಕೇಳಿದ್ರೆ ಮನಕಲಕುತ್ತೆ