ಲವರ್​ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್​ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್​!

ಪಟನಾ: ಪ್ರಿಯಕರನ ಜತೆಗೂಡಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಸಾಕ್ಷ್ಯಾಧಾರ ನಾಶ ಮಾಡಲು ಗಂಡನ ಮೃತದೇಹವನ್ನು ತುಂಡರಿಸಿ, ಅದರ ಮೇಲೆ ಕೆಮಿಕಲ್​ ಸುರಿದು ಕರಗುವಂತೆ ಮಾಡಲು ಯತ್ನಿಸಿ, ಅದೇ ಕೆಮಿಕಲ್ ಸ್ಫೋಟದಿಂದ ಖತರ್ನಾಕ್​ ಪತ್ನಿ ಸಿಕ್ಕಿಬಿದ್ದಿದ್ದಾಳೆ. ​ ಈ ಘಟನೆ ಬಿಹಾರದ ಮುಜಾಫರ್​ಪುರ್​ ಏರಿಯಾದ ಸಿಖಂದರಪುರ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಕೇಶ್​ (30) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ರಾಧಾ ತನ್ನ ಪ್ರಿಯಕರ ಸುಭಾಷ್​ ಮತ್ತು ತನ್ನ … Continue reading ಲವರ್​ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್​ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್​!