ಆರ್ಯನ್​ ಖಾನ್​ಗೆ ಸಂಬಂಧಿಸಿದ ಡ್ರಗ್ಸ್​ ಪ್ರಕರಣದ ಪ್ರಮಖ ಸಾಕ್ಷಿ ಹೃದಯಾಘಾತದಿಂದ ನಿಧನ

ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಶಾರೂಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಭಾಗಿಯಾಗಿದ್ದಾರೆ ಎನ್ನಲಾದ ಡ್ರಗ್ಸ್​ ಪ್ರಕರಣದ ಪ್ರಮುಖ ಸಾಕ್ಷಿಧಾರ ಪ್ರಭಾಕರ್​ ಸೈಲ್​ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮುಂಬೈನ ತಮ್ಮ ನಿವಾಸದಲ್ಲಿ ಪ್ರಭಾಕರ್​ ಸೈಲ್ ಶುಕ್ರವಾರ ಸಂಜೆ​ ಮೃತಪಟ್ಟಿದ್ದಾರೆ. ಇವರಿಗೆ 37 ವರ್ಷ ವಯಸ್ಸಾಗಿತ್ತು. ಅವರನ್ನು ಮುಂಬೈನ ಘಾಟ್‌ಕೋಪರ್‌ನಲ್ಲಿರುವ ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸೈಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಭಾಕರ್ ಸೈಲ್ ಅವರ ವಕೀಲ ತುಷಾರ್ ಖಂಡಾರೆ ಅವರು ದೃಢಪಡಿಸಿದರು … Continue reading ಆರ್ಯನ್​ ಖಾನ್​ಗೆ ಸಂಬಂಧಿಸಿದ ಡ್ರಗ್ಸ್​ ಪ್ರಕರಣದ ಪ್ರಮಖ ಸಾಕ್ಷಿ ಹೃದಯಾಘಾತದಿಂದ ನಿಧನ