ಗಾಂಧಿನಗರದಲ್ಲಿ ಡಿಫೆನ್ಸ್​ ಎಕ್ಸ್​ಪೋಗೆ ಚಾಲನೆ: ಹೊಸ ಆರಂಭದ ಸಂಕೇತವೆಂದ ಪ್ರಧಾನಿ ಮೋದಿ

ಅಹಮದಾಬಾದ್​: ಗುಜರಾತಿನ ಗಾಂಧಿನಗರದಲ್ಲಿ ಆಯೋಜನೆಗೊಂಡಿರುವ ಸ್ವದೇಶಿ ರಕ್ಷಣಾ ಉತ್ಪನ್ನಗಳನ್ನು ಪ್ರದರ್ಶಿಸುವ ಭಾರತದ ಅತಿದೊಡ್ಡ ಡಿಫೆನ್ಸ್​ ಎಕ್ಸ್​ಪೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮವು ಭಾರತದ ವ್ಯವಹಾರಿಕ ಕೌಶಲಗಳ ಮೇಲೆ ವಿಶ್ವದ ನಂಬಿಕೆಯನ್ನು ಬಲಗೊಳಿಸಲಿದೆ ಎಂದರು. ನಮ್ಮ ದೇಶದಲ್ಲಿ ಈ ಹಿಂದೆಯೂ ಡಿಫೆನ್ಸ್ ಎಕ್ಸ್‌ಪೋ ನಡೆಯುತ್ತಿತ್ತು ಆದರೆ ಡಿಫೆನ್ಸ್​ ಎಕ್ಸ್​ಪೋ 2022 ಅಭೂತಪೂರ್ವವಾಗಿದೆ. ಇದು ಹೊಸ ಆರಂಭದ ಸಂಕೇತವಾಗಿದೆ. ಕೇವಲ ಭಾರತೀಯ ಕಂಪನಿಗಳು … Continue reading ಗಾಂಧಿನಗರದಲ್ಲಿ ಡಿಫೆನ್ಸ್​ ಎಕ್ಸ್​ಪೋಗೆ ಚಾಲನೆ: ಹೊಸ ಆರಂಭದ ಸಂಕೇತವೆಂದ ಪ್ರಧಾನಿ ಮೋದಿ