ಭಾರತ ಸರ್ಕಾರ VLC ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿದ್ದೇಕೆ? ಈ ಆ್ಯಪ್​ ಹಿಂದಿರುವ ಕರಾಳತೆ ಇದೇನಾ?

ನವದೆಹಲಿ: ದೇಶದಲ್ಲಿ ಬಹು ಬಳಕೆಯಲ್ಲಿದ್ದ ವಿಎಲ್​ಸಿ ಮೀಡಿಯಾ ಪ್ಲೇಯರ್​ ಅನ್ನು ಭಾರತ ಸರ್ಕಾರ ಬ್ಯಾನ್​ ಮಾಡಿದೆ. ಈ ವರ್ಷದ ಅರಂಭದಲ್ಲೇ ವಿಎಲ್​ಸಿ ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿರುವುದಾಗಿ ಅದರ ಡೆವಲಪರ್​ ವಿಡಿಯೋಲ್ಯಾನ್​ ಕಂಪನಿ ಮಾಧ್ಯಮಕ್ಕೆ ತಿಳಿಸಿದೆ. ನಿಖರವಾಗಿ ಹೇಳುವುದಾದರೆ ಕಳೆದ ಫೆ. 13ರಂದು ವಿಎಲ್​ಸಿ ಮೀಡಿಯಾ ಪ್ಲೇಯರ್​ ಬ್ಯಾನ್​ ಆಗಿದ್ದು, ಅಂದಿನಿಂದ ವಿಎಲ್​ಸಿ ವೆಬ್​ಸೈಟ್​ನಲ್ಲಿ ಡೌನ್​ಲೋಡ್​ ಲಿಂಕ್​ ಡೌನ್​ ಆಗಿದೆ. ಆದಾಗ್ಯೂ ಈಗಾಗಲೇ ಈ ಸಾಫ್ಟ್​ವೇರ್​ ಅನ್ನು ಡೌನ್​ಲೋಡ್​ ಮಾಡಿಕೊಂಡಿರುವವರಿಗೆ ಇದರ ಲಭ್ಯತೆ ಇದೆ. ವಿಎಲ್​ಸಿ ಮೀಡಿಯಾ … Continue reading ಭಾರತ ಸರ್ಕಾರ VLC ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿದ್ದೇಕೆ? ಈ ಆ್ಯಪ್​ ಹಿಂದಿರುವ ಕರಾಳತೆ ಇದೇನಾ?