ಒಂದೆಡೆ ಪಾಕ್​ ವಿಜಯೋತ್ಸವದಲ್ಲಿದ್ರೆ ತಂಡದ ನಾಯಕ ಬಾಬರ್​ಗೆ ಬಿಸಿ ತುಪ್ಪವಾದ ಈ ಯುವತಿ ಯಾರು?

ಇಸ್ಲಮಾಬಾದ್​: ಟಿ20 ವಿಶ್ವಕಪ್​ ಪಂದ್ಯದ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಖುಷಿಯಲ್ಲಿ ಪಾಕಿಸ್ತಾನ ತೇಲಾಡುತ್ತಿದೆ. ಅದರಲ್ಲೂ ಪಾಕ್​ ತಂಡದ ನಾಯಕ ಬಾಬರ್​ ಅಜಾಮ್​ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಾಡುತ್ತಿದೆ. ಅಲ್ಲದೆ, ಅವರನ್ನು ಹೀರೋ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಅವರ ವಿರುದ್ಧದ ಗಂಭೀರ ಆರೋಪ ಮುನ್ನೆಲೆಗೆ ಬಂದಿದ್ದು, ಹೀರೋ ಅಲ್ಲ ಖಳನಾಯಕ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಹಮೀಜಾ ಮುಕ್ತಾರ್, ಈ ಹೆಸರು ಪಾಕ್​ನಲ್ಲಿ ಇದೀಗ ಕೋಲಾಹಲ ಸೃಷ್ಟಿಸಿದೆ. ಒಂದೆಡೆ ಪಾಕ್​ … Continue reading ಒಂದೆಡೆ ಪಾಕ್​ ವಿಜಯೋತ್ಸವದಲ್ಲಿದ್ರೆ ತಂಡದ ನಾಯಕ ಬಾಬರ್​ಗೆ ಬಿಸಿ ತುಪ್ಪವಾದ ಈ ಯುವತಿ ಯಾರು?