ಬಿಜೆಪಿ ನಾಯಕಿ ಸೊನಾಲಿ ಮನೆಯಲ್ಲಿ ಪತ್ತೆಯಾದ 3 ಡೈರಿಯಲ್ಲಿದೆ ಮಹತ್ವದ ಮಾಹಿತಿ! ಲಾಕರ್​ಗಳು ಸಹ ಸೀಜ್​

ನವದೆಹಲಿ/ಪಣಜಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಸೊನಾಲಿ ಅವರ ಎಲ್ಲ ಲಾಕರ್​ಗಳು ಮತ್ತು ಆಕೆಯ ಕೋಣೆಯಲ್ಲಿ ಮೂರು ಡೈರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಹರಿಯಾಣದ ಹಿಸಾರ್​ ಜಿಲ್ಲೆಯ ಸ್ಯಾಂಟ್​ ನಗರದಲ್ಲಿರುವ ಸೊನಾಲಿ ನಿವಾಸಕ್ಕೆ ಗೋವಾ ಪೊಲೀಸರು ಭೇಟಿ ನೀಡಿದರು. ಸೊನಾಲಿ ಅವರ ಬೆಡ್​ರೂಮ್​, ವಾರ್ಡ್​ರೋಬ್​ ಮತ್ತು ಪಾಸ್​ವರ್ಡ್​ ಸಂರಕ್ಷಿತ ಲಾಕರ್​ಗಳನ್ನು ಗೋವಾ ಪೊಲೀಸ್​ ತನಿಖಾ ತಂಡ ಪರಿಶೀಲನೆ ನಡೆಸಿತು. ಮೇಲ್ನೋಟಕ್ಕೆ ಆಸ್ತಿ ವಹಿವಾಟು ಮತ್ತು ಇತರ ವಿವರಗಳನ್ನು ಸೋನಾಲಿ ಅವರು … Continue reading ಬಿಜೆಪಿ ನಾಯಕಿ ಸೊನಾಲಿ ಮನೆಯಲ್ಲಿ ಪತ್ತೆಯಾದ 3 ಡೈರಿಯಲ್ಲಿದೆ ಮಹತ್ವದ ಮಾಹಿತಿ! ಲಾಕರ್​ಗಳು ಸಹ ಸೀಜ್​