ಪೆಗಾಸಸ್ ಸ್ಪೈವೇರ್​ ಎಂದರೇನು? ಹೇಗೆ ಕೆಲಸ ಮಾಡುತ್ತದೆ? ವಾಟ್ಸ್​ಆ್ಯಪ್​ ಮೇಲಿನ ದಾಳಿ ಹೀಗಿರುತ್ತಾ!?

ನವದೆಹಲಿ: ಬೇಹುಗಾರಿಕಾ ಸಾಫ್ಟ್​ವೇರ್ ಪೆಗಾಸಸ್ ಮತ್ತೊಮ್ಮೆ ಸುದ್ದಿಯಾಗಿದೆ. ಕೊನೆಯದಾಗಿ 2019ರಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ವಾಟ್ಸ್​ಆ್ಯಪ್ ಬಂದ ಮೆಸೇಜ್​ ಮೂಲಕ ಪೆಗಾಸಸ್​ ದಾಳಿ ವಿಚಾರ ಬಯಲಾಗಿತ್ತು. ಪಂಚದಾದ್ಯಂತದ ವಿವಿಧ ಸರ್ಕಾರಗಳು ಇದನ್ನು ಆಗಾಗ್ಗೆ ಬಳಸುತ್ತಿವೆ. ಪೆಗಾಸಸ್​ ದಾಳಿ ಮಾಡಿರುವ ವಿಚಾರ ಆಗಾಗ ವರದಿಯಾಗುತ್ತಲೇ ಇದೆ. ಭಾನುವಾರ ಸಂಜೆ ದಿ ಗಾರ್ಡಿಯನ್​ ಹಾಗೂ ವಾಷಿಂಗ್ಟನ್​ ಪೋಸ್ಟ್​ ಸೇರಿದಂತೆ ವಿವಿಧ ಪ್ರಮುಖ ನ್ಯೂಸ್​ ವೆಬ್​ಸೈಟ್​ ಪೆಗಾಸೆಸ್​ ಕುರಿತ ಸುದ್ದಿಯೊಂದನ್ನು ಪ್ರಕಟಿಸಿದವು. ಭಾರತದ 17 ಮಾಧ್ಯಮ ಸಂಸ್ಥೆಗಳ 40ಕ್ಕೂ ಹೆಚ್ಚು … Continue reading ಪೆಗಾಸಸ್ ಸ್ಪೈವೇರ್​ ಎಂದರೇನು? ಹೇಗೆ ಕೆಲಸ ಮಾಡುತ್ತದೆ? ವಾಟ್ಸ್​ಆ್ಯಪ್​ ಮೇಲಿನ ದಾಳಿ ಹೀಗಿರುತ್ತಾ!?