ಅಶ್ಲೀಲ ಆಡಿಯೋ, 75 ಕೋಟಿ ರೂ. ಗಳಿಕೆ! ಗಂಡನ ಸಮರ್ಥನೆಗಿಳಿದು ಟ್ರೋಲ್​ ಆದ ಪಬ್​ಜಿ ಮದನ್​ ಪತ್ನಿ

ಚೆನ್ನೈ: ಮಹಿಳೆಯರೊಂದಿಗೆ ಪಬ್​ಜಿ ಆಡುತ್ತಾ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ಭಾರೀ ಲಾಭ ಮಾಡುತ್ತಿದ್ದ ಪಬ್​ಜಿ ಮದನ್ ಬಂಧನವಾಗಿರುವ ಎಲ್ಲರಿಗೂ ಗೊತ್ತೇ ಇದೆ. ಇದೀಗ ಆತನ ಪತ್ನಿ ಕೃತಿಕ ಪತ್ರಿಕಾಗೋಷ್ಠಿಯಲ್ಲಿ ಗಂಡನ ಪರವಾಗಿ ಮಾತನಾಡಿದ್ದು, ಸೈಬರ್​ ಕ್ರೈಂ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಜುಲೈ 6ರಂದು ಕೃತಿಕಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನನ್ನ ಪತಿ ಮದನ್​ ದಿನವೊಂದಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಇದೀಗ ಸೈಬರ್​ ಕ್ರೈಂ ಪೊಲೀಸರು ಪತಿಯ ಯೂಟ್ಯೂಬ್​ ಚಾನೆಲ್​ಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ … Continue reading ಅಶ್ಲೀಲ ಆಡಿಯೋ, 75 ಕೋಟಿ ರೂ. ಗಳಿಕೆ! ಗಂಡನ ಸಮರ್ಥನೆಗಿಳಿದು ಟ್ರೋಲ್​ ಆದ ಪಬ್​ಜಿ ಮದನ್​ ಪತ್ನಿ