VIDEO| ಲಿವಿಂಗ್​ಸ್ಟೋನ್​ ಸಿಡಿಸಿದ ಬಿಗ್​ ಸಿಕ್ಸರ್​ ಚೆಂಡನ್ನು ತೆಗೆದುಕೊಡಲು ಕಾರ್ಮಿಕರೇ ಬರಬೇಕಾಯ್ತು!

ನವದೆಹಲಿ: ಪವರ್​ ಹಿಟ್ಟಿಂಗ್​ ಬ್ಯಾಟ್ಸ್​ಮನ್​​ ಲಿಯಾಮ್​ ಲಿವಿಂಗ್​ಸ್ಟೋನ್​ ಕಳೆದ ಭಾನುವಾರವಷ್ಟೇ ಮುಗಿದ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಸುದ್ದಿ ಕ್ರೀಡಾಭಿಮಾನಿಗಳಿಗೆ ತಿಳಿದೇ ಇದೆ. ಇಂಗ್ಲೆಂಡ್​ ದಾಂಡಿಗ ಲಿವಿಂಗ್​ಸ್ಟೋನ್​ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಪರ 14 ಪಂದ್ಯಗಳಲ್ಲಿ 182.08 ಸರಾಸರಿಯಲ್ಲಿ 427 ರನ್​ ಬಾರಿಸಿ ಎಲ್ಲರ ಗಮನ ಸೆಳೆದರು. ತಮ್ಮ ಬ್ಯಾಟಿಂಗ್​ ಲಯವನ್ನು ಮುಂದುವರಿಸಿರುವ ಲಿವಿಂಗ್​ ಸ್ಟೋನ್​, ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ವೈಟಾಲಿಟಿ ಬ್ಲ್ಯಾಸ್ಟ್​ ಪಂದದಲ್ಲೂ ಮುಂದುವರಿಸಿದ್ದಾರೆ. ಬುಧವಾರ ಮ್ಯಾಂಚೆಸ್ಟರ್​ನಲ್ಲಿ ಡರ್ಬಿಶೈರ್​ ವಿರುದ್ಧ ನಡೆದ ಪಂದ್ಯದಲ್ಲಿ ಲಾಂಚಶೈರ್ ಪರ … Continue reading VIDEO| ಲಿವಿಂಗ್​ಸ್ಟೋನ್​ ಸಿಡಿಸಿದ ಬಿಗ್​ ಸಿಕ್ಸರ್​ ಚೆಂಡನ್ನು ತೆಗೆದುಕೊಡಲು ಕಾರ್ಮಿಕರೇ ಬರಬೇಕಾಯ್ತು!