VIDEO| ಉತ್ತರ ಪ್ರದೇಶದ ಲಾಖಿಂಪುರ್ ಖೇರಿ ಘರ್ಷಣೆ ಪ್ರಕರಣ: ವಿಡಿಯೋ ಶೇರ್​ ಮಾಡಿದ ಕಾಂಗ್ರೆಸ್​

ಲಖನೌ: ಉತ್ತರ ಪ್ರದೇಶದ ಲಾಖಿಂಪುರ್​ ಖೇರಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದನ್ನು ಕಾಂಗ್ರೆಸ್​ ಪಕ್ಷ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು, ಮೋದಿ ಸರ್ಕಾರದ ಮೌನವು ಅವರನ್ನು ಪಾಲುದಾರರನ್ನಾಗಿ ಮಾಡುತ್ತದೆ? ಎಂದು ವಿಡಿಯೋ ಕುರಿತು ಬರೆಯಲಾಗಿದೆ. ವಿಡಿಯೋದಲ್ಲಿ ಏನಿದೆ? ರೈತರ ಗುಂಪೊಂದು ಪ್ರತಿಭಟನೆ ಮಾಡುತ್ತಾ ರಸ್ತೆ ಮೇಲೆ ಹೋಗುತ್ತಿರುವುದನ್ನು ನೀವು ಕಾಣಬಹುದು. ಈ ಸಂದರ್ಭದಲ್ಲಿ ಜೀಪ್​ ಒಂದು ಅವರ ಮೇಲೆ ಹಾದು ಹೋಗುತ್ತದೆ. ಬಿಳಿ ಅಂಗಿ, ಹಸಿರು ತುರ್ಬನ್​ ಧರಿಸಿರುವ ರೈತನೊಬ್ಬ ಕಾರಿನ ಬಾನೆಟ್​ ಮೇಲೆ ಬಿದ್ದಿರುವುದು ಮತ್ತು … Continue reading VIDEO| ಉತ್ತರ ಪ್ರದೇಶದ ಲಾಖಿಂಪುರ್ ಖೇರಿ ಘರ್ಷಣೆ ಪ್ರಕರಣ: ವಿಡಿಯೋ ಶೇರ್​ ಮಾಡಿದ ಕಾಂಗ್ರೆಸ್​