‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

ಮುಂಬೈ: ಬ್ಲೂ ಫಿಲ್ಮ್ ಕೇಸ್​ನಲ್ಲಿ ಬಂಧನವಾಗಿರುವ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಪರ ವಕೀಲರು ಪ್ರಕರಣದಲ್ಲಿ ಪೊಲೀಸರ ನಡೆಯನ್ನೇ ಟೀಕಿಸಿದ್ದಾರೆ. ಪೋರ್ನೊಗ್ರಫಿಕ್​ ಸಿನಿಮಾ ಅಥವಾ ವೆಬ್​ ಸರಣಿಯನ್ನು ಅಶ್ಲೀಲ ಎಂದು ವರ್ಗೀಕರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್​ ಕುಂದ್ರಾ ಪರ ವಕೀಲರಾದ ಅಬ್ಯಾಡ್​ ಪಾಂಡ ಎಂಬುವರು ವಕಾಲತ್ತು ವಹಿಸಿದ್ದಾರೆ. ಮಂಗಳವಾರ ತಮ್ಮ ಕಕ್ಷಿದಾರನ ಪರ ವಕೀಲರು ವಾದ ಮಂಡಿಸಿದರು. ಅಶ್ಲೀಲ ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ … Continue reading ‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’