ಜುಲೈ 28ಕ್ಕೆ ಗುಮ್ಮನ ಆಗಮನ: ವಿಕ್ರಾಂತ್​ ರೋಣನ ಟೀಸರ್​ ನೋಡಿದ್ರೆ ಗೂಸ್​ಬಂಪ್ಸ್​ ಗ್ಯಾರೆಂಟಿ!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಉತ್ತರಕ್ಕೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಕಿಚ್ಚನ ಅಭಿಮಾನಿಗಳಿಗೆ ಇಂದು ಯುಗಾದಿಯ ಜತೆಗೆ ಡಮಲ್​ ಧಮಾಕವು ಹೌದು. ಇಷ್ಟು ದಿನ ಅಪ್​ಡೇಟ್​ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಇಂದು ವಿಕ್ರಾಂತ್​​ ರೋಣನ ಸಣ್ಣ ಝಲಕ್​ ಅನ್ನು ಕಣ್ತುಂಬಿಕೊಂಡಿದ್ದಾರೆ. ಇಂದು ಕನ್ನಡ, ಇಂಗ್ಲಿಷ್​, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ವಿಕ್ರಾಂತ್​ ರೋಣನ ರಿಲೀಸ್​ ಡೇಟ್​​​ ಟೀಸರ್​ ಬಿಡುಗಡೆಯಾಗಿದ್ದು, ಇಷ್ಟು ದಿನ … Continue reading ಜುಲೈ 28ಕ್ಕೆ ಗುಮ್ಮನ ಆಗಮನ: ವಿಕ್ರಾಂತ್​ ರೋಣನ ಟೀಸರ್​ ನೋಡಿದ್ರೆ ಗೂಸ್​ಬಂಪ್ಸ್​ ಗ್ಯಾರೆಂಟಿ!