40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!

ವಿಯಾಟ್ನಾಂ: ಸುಮಾರು 40 ವರ್ಷಗಳ ಕಾಲ ಕಾಡಿನಲ್ಲೇ ಜೀವಿಸಿದ್ದ ವಿಯಾಟ್ನಾಂನ ರಿಯಲ್​ ಟಾರ್ಜನ್​ (ಕಾಡು ಮನುಷ್ಯ) ಆಧುನಿಕ ಜಗತ್ತಿಗೆ ಕಾಲಿಟ್ಟ 8 ವರ್ಷದಲ್ಲೇ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿದ್ದಾನೆ. ಕಾಡಿನಲ್ಲಿ ಆರೋಗ್ಯಯುತವಾಗಿ, ಸ್ವಚ್ಛಂಧವಾಗಿ ಓಡಾಡಿಕೊಂಡಿದ್ದ ಕಾಡು ಮನುಷ್ಯ, ನಾಗರೀಕ ಜಗತ್ತಿಗೆ ಕಾಲಿಟ್ಟಿದ್ದೇ ಆತನ ಸಾವಿಗೆ ಕಾರಣವಾಯಿತೇನೋ ಎಂಬ ಚರ್ಚೆ ಎಲ್ಲೆಡೆ ಶುರುವಾಗಿದ್ದು, ಆಕ್ರೋಶಗಳು ವ್ಯಕ್ತವಾಗಿವೆ. ಹೋವಾ ವಾನ್‌ ಲಂಗ್‌ (52) ಸೋಮವಾರ ಲಿವರ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾನೆ. ಈತ ಕಳೆದ 40 ವರ್ಷಗಳಿಂದ ಕಾಡಿನಲ್ಲಿಯೇ ಬೆಳೆದಿದ್ದ. 1972ರಲ್ಲಿ ವಿಯೆಟ್ನಾಂ ಯುದ್ಧದ … Continue reading 40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!