ಸಂಗೀತಗಾರನ ಎದುರಲ್ಲೇ ವಾದ್ಯವನ್ನು ಸುಟ್ಟ ತಾಲಿಬಾನಿಗಳು: ಕಲಾವಿದನ ಕಣ್ಣೀರು ನೋಡಿ ರಕ್ಕಸರ ನಗು

ಕಾಬುಲ್​: ತಾಲಿಬಾನಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನ ನಿತ್ಯವೂ ನರಕ ಅನುಭವಿಸುತ್ತಿದೆ. ಯಾವುದಕ್ಕೂ ಸ್ವಾಂತಂತ್ರ್ಯ ಇಲ್ಲವೆಂಬಂತಾಗಿದೆ. ಅದಕ್ಕೆ ಉದಾಹರಣೆಯಾಗಿ ಆಫ್ಘಾನ್​ ಪಕ್ತಿಯಾ ಪ್ರಾಂತ್ಯದಲ್ಲಿ ಘಟನೆಯೊಂದು ನಡೆದಿದ್ದು, ಸಂಗೀತಗಾರರೊಬ್ಬರ ಸಂಗೀತ ಸಾಧನವನ್ನು ಆತನ ಕಣ್ಣ ಮುಂದೆಯೇ ತಾಲಿಬಾನಿಗಳು ಸುಟ್ಟು ಹಾಕಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅಬ್ದುಲಖ್​ ಒಮೇರಿ ಎಂಬ ಆಫ್ಘಾನ್​ನ ಪತ್ರಕರ್ತರೊಬ್ಬರು ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ತಾಲಿಬಾನಿಗಳು ಸಂಗೀತ ಸಾಧನಕ್ಕೆ ಬೆಂಕಿ ಹಚ್ಚಿದ್ದು, ಅದರ ಮುಂದೆಯೇ ನಿಂತಿರುವ ಸಂಗೀತಗಾರ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ಆತನನ್ನು ನೋಡಿ ಶಸ್ತ್ರಾಸ್ತ್ರ ಹಿಡಿದಿರುವ … Continue reading ಸಂಗೀತಗಾರನ ಎದುರಲ್ಲೇ ವಾದ್ಯವನ್ನು ಸುಟ್ಟ ತಾಲಿಬಾನಿಗಳು: ಕಲಾವಿದನ ಕಣ್ಣೀರು ನೋಡಿ ರಕ್ಕಸರ ನಗು