ಮಹಿಳೆಯ ಕಿವಿಯೊಳಗಡೆ ಸೇರಿದ ಹಾವನ್ನು ಹೊರತೆಗೆಯಲು ಹರಸಾಹಸ! ಭಯಾನಕ ವಿಡಿಯೋ ವೈರಲ್​

ನವದೆಹಲಿ: ಮಹಿಳೆಯೊಬ್ಬರ ಕಿವಿಯೊಳಗೆ ಸೇರಿದ ಸಣ್ಣ ಹಾವೊಂದು ಹೊರಬರಲಾರದೇ ಕಿವಿಯಲ್ಲಿ ಸಿಲುಕಿಕೊಂಡಿರುವ ಮತ್ತು ಅದನ್ನು ಹೊರತೆಗೆಯಲು ವೈದ್ಯರೊಬ್ಬರು ಹರಸಾಹಸ ಪಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಏನಿದೆ? ವೈದ್ಯರೊಬ್ಬರು ತಮ್ಮ ಕೈಗೆ ಗ್ಲೌಸ್​ ಹಾಕಿಕೊಂಡು ರೋಗಿಯ ಕಿವಿಯಿಂದ ಸಣ್ಣ ಹಾವನ್ನು ಹೊರತೆಗೆಯುತ್ತಿದ್ದು, ಹಾವು ಹೊರಗಡೆ ಬರಲಾಗದೇ ಅಲ್ಲಿಯೇ ಸಿಲುಕಿರುವ ದೃಶ್ಯ ವಿಡಿಯೋದಲ್ಲಿದೆ. ವಿಡಿಯೋದ ಸ್ಥಳ ಮತ್ತು ಸಮಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹಾವನ್ನು … Continue reading ಮಹಿಳೆಯ ಕಿವಿಯೊಳಗಡೆ ಸೇರಿದ ಹಾವನ್ನು ಹೊರತೆಗೆಯಲು ಹರಸಾಹಸ! ಭಯಾನಕ ವಿಡಿಯೋ ವೈರಲ್​