ಶೂನ್ಯ ಕೋವಿಡ್​ ನಿಯಮ: ಚೀನಾ ಜನರ ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ..!

ನವದೆಹಲಿ: ಮಹಮಾರಿ ಕರೊನಾ ವೈರಸ್​ ಒಮಿಕ್ರಾನ್​ ರೂಪದಲ್ಲಿ ಮತ್ತೆ ತನ್ನ ಕಬಂದಬಾಹುವನ್ನು ವಿಶ್ವದೆಲ್ಲೆಡೆ ಚಾಚುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಕರೊನಾ ಮೊದಲು ಸ್ಫೋಟಗೊಂಡ ಚೀನಾದಲ್ಲಿ ಮತ್ತೆ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ಚೀನಾದಲ್ಲಿ ಸದ್ಯ ಕೋವಿಡ್​ ಶೂನ್ಯ ನಿಯಮವನ್ನು ಪಾಲಿಸಲಾಗುತ್ತಿದೆ. ಶಂಕಿತ ಕರೊನಾ ಸೋಂಕಿತರನ್ನು ಒಂದೆಡೆ ಕ್ವಾರಂಟೈನ್​ ಮಾಡಲು ಲೋಹದ ಬಾಕ್ಸ್​ನಿಂದ ತಯಾರದ ಸಾಲು ಸಾಲು ಮನೆಗಳನ್ನು ಇರಿಸಲಾಗಿದೆ. ಅಲ್ಲದೆ, ಸಾಲು ಸಾಲು ಬಸ್​ಗಳು … Continue reading ಶೂನ್ಯ ಕೋವಿಡ್​ ನಿಯಮ: ಚೀನಾ ಜನರ ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ..!