VIDEO| ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ವ್ಯಕ್ತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪೊಲೀಸ್​!

ಭೋಪಾಲ್​: ವ್ಯಕ್ತಿಯೊಬ್ಬ ಬೈಕ್​ ರಿವರ್ಸ್​ ತೆಗೆಯುವಾಗ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಕೆಸರು ಎರಚಿದ್ದಕ್ಕೆ ಕುಪಿತಗೊಂಡ ಮಹಿಳಾ ಪೊಲೀಸ್​ ಒಬ್ಬರು ಬೈಕ್​ ಸವಾರನಿಂದ ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ಆತನ ಮೇಲೆ ಕೈ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದ ಸಿರ್ಮೌರ್​ ಚೌಕದ ಬಳಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಸರು ಎರಚಿರುವ ವಿಡಿಯೋ ಇಲ್ಲ. ಆದರೆ, ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳಾ ಪೊಲೀಸ್​, ಬೈಕ್​ ಸವಾರನಿಂದ ತನ್ನ ಬಟ್ಟೆಯನ್ನು ಸ್ವಚ್ಛ ಮಾಡಿಸುತ್ತಿರುವ ದೃಶ್ಯವಿದೆ. ಅಲ್ಲದೆ, … Continue reading VIDEO| ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ವ್ಯಕ್ತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪೊಲೀಸ್​!