ವಯಸ್ಸಾದ ಮಾವನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ​ ಬೆನ್ನಲ್ಲೇ ಮಹಿಳಾ ಎಸ್​ಐಗೆ ಎದುರಾಯ್ತು ಸಂಕಷ್ಟ

ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ತನ್ನ ತಾಯಿ ಮತ್ತು ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಮುಂದೆಯೇ ತನ್ನ ವಯಸ್ಸಾದ ಮಾವನ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಲಕ್ಷ್ಮೀ ನಗರದ ಹಲ್ಲೆಗೊಳಗಾದ ವಯಸ್ಸಾದ ವ್ಯಕ್ತಿಯ ನಿವಾಸದಲ್ಲಿ ಭಾನುವಾರ ನಡೆದಿದೆ. ಪೊಲೀಸ್​ ಸಿಬ್ಬಂದಿಯೊಬ್ಬರು ಮಧ್ಯ ಪ್ರವೇಶಿಸುವವರೆಗೂ ತನ್ನ ಮಾವನಿಗೆ ಮಹಿಳಾ ಎಸ್​ಐ ಅನೇಕ ಬಾರಿ ಕಪಾಳ ಮೋಕ್ಷ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿದೆ. ಹಲ್ಲೆ ಮಾಡುವ ಮುನ್ನ ಎಸ್​ಐ ಮತ್ತು … Continue reading ವಯಸ್ಸಾದ ಮಾವನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ​ ಬೆನ್ನಲ್ಲೇ ಮಹಿಳಾ ಎಸ್​ಐಗೆ ಎದುರಾಯ್ತು ಸಂಕಷ್ಟ