ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ…ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!

ನವದೆಹಲಿ: ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಹಾಗೂ ಸ್ಯಾಂಡಲ್​ವುಡ್​​ ಸೆಲೆಬ್ರಿಟಿಗಳ ನೆಚ್ಚಿನ ತಾಣ ಅಂದರೆ ಅದು ಮಾಲ್ಡೀವ್ಸ್​. ಶೂಟಿಂಗ್​ ಬಿಡುವಿನ ವೇಳೆ ಆಗಾಗ ಮಾಲ್ಡೀವ್ಸ್​ಗೆ ನಟಿಯರು ಭೇಟಿ ನೀಡುತ್ತಿರುತ್ತಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಆಗಾಗ ಅವುಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿರುತ್ತಾರೆ. ಈ ಸಲ ನೀಳ ಕಾಯದ ಚೆಲುವೆ 33 ವರ್ಷದ ವೇದಿಕಾ ಮಾಲ್ಡೀವ್ಸ್​ನಲ್ಲಿ ಠಿಕಾಣಿ ಹೂಡಿ ಮರಳಿದ್ದು, ಬಗೆಬಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡು … Continue reading ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ…ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!