ಗಂಡನ ವಿರುದ್ಧ ಗಂಭೀರ ಆರೋಪ ಮಾಡಿ ಮತ್ತೊಂದು ದೂರು ದಾಖಲಿಸಿದ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್

ಬೆಂಗಳೂರು: ಐಪಿಎಸ್​-ಐಎಫ್​ಎಸ್​ ಅಧಿಕಾರಿ ದಂಪತಿ ನಡುವೆ ಕಾನೂನು ಸಮರ ಮುಂದುವರಿದಿದ್ದು, ಪತಿಯ ವಿರುದ್ಧ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್​ ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಐಎಫ್ಎಸ್ ಅಧಿಕಾರಿ ನಿತೀನ್ ಸುಭಾಶ್ ಲೋಲಾ ವಿರುದ್ಧ ಆ್ಯಸಿಡ್​ ದಾಳಿ ಮತ್ತು ಜೀವ ಬೆದರಿಕೆಯ ಗಂಭೀರ ಆರೋಪವನ್ನು ಪತ್ನಿ ವರ್ತಿಕಾ ಮಾಡಿದ್ದಾರೆ. ಸದ್ಯ ವರ್ತಿಕಾ ಅವರು ನಗರದ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿದ್ದಾರೆ. ಕಳೆದ ಮೇ 28ರಂದು ವಾಟ್ಸ್​ಆ್ಯಪ್​ ಗ್ರೂಪ್ ಕಾಲ್​ನಲ್ಲಿ ಆ್ಯಸಿಡ್ ಹಾಕುವುದಾಗಿ ಬೆದರಿಸಿದ್ದಾರೆ. ಅಲ್ಲದೆ, … Continue reading ಗಂಡನ ವಿರುದ್ಧ ಗಂಭೀರ ಆರೋಪ ಮಾಡಿ ಮತ್ತೊಂದು ದೂರು ದಾಖಲಿಸಿದ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್