ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

ಹೈದರಾಬಾದ್​: ಕಾಲಿವುಡ್​ ಹಿರಿಯ ನಟ ಶರತ್​ಕುಮಾರ್​ ಅವರ ಹಿರಿಯ ಪುತ್ರಿ 37 ವರ್ಷದ ನಟಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಆಕೆಯ ಚೊಚ್ಚಲ ‘ಪೋಡಾ ಪೋಡಿ’ಯಿಂದ ವಿಜಯ್ ಸೇತುಪತಿಯ ‘ವಿಕ್ರಮ್ ವೇದ’ ಮತ್ತು ವಿಜಯ್ ಅವರ ‘ಸರ್ಕಾರ್’ ವರೆಗೂ ಅನೇಕ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ‘ಕ್ರ್ಯಾಕ್’ ಮತ್ತು ‘ನಾಂಧಿ’ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ … Continue reading ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​