ಯುವಕನ ಬೆನ್ನಲ್ಲೇ ಜಿಂಕೆಯ ಬೇಟೆ: ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿಯ ವಿಡಿಯೋ ಸೆರೆ​!

ಉತ್ತರಕನ್ನಡ: ಕೆಲ ದಿನಗಳ ಹಿಂದೆ ಯುವಕನ್ನು ಬಲಿ ಪಡೆದಿದ್ದ ಮೊಸಳೆ ಇದೀಗ ನೀರು ಕುಡಿಯಕಲು ಬಂದ ಜಿಂಕೆಯನ್ನು ಬೇಟೆಯಾಗಿರುವ ಘಟನೆ ದಾಂಡೇಲಿಯ ಪಟೇಲ್​ ನಗರದ ಬಳಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಿಂಕೆ ತನ್ನ ದಾಹ ತೀರಿಸಿಕೊಳ್ಳಲು ಕಾಳಿನದಿಗೆ ಇಳಿದಿತ್ತು. ಈ ವೇಳೆ ಜಿಂಕೆಯನ್ನು ನೀರಿನಲ್ಲಿ ಅಟ್ಟಾಡಿಸಿ ಮೊಸಳೆ ಬೇಟೆಯಾಡಿದೆ. ಸ್ಥಳೀಯರು ಸಾಕಷ್ಟು ಕೂಗಾಡಿ ಜಿಂಕೆಯನ್ನು ಕಾಪಾಡಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, … Continue reading ಯುವಕನ ಬೆನ್ನಲ್ಲೇ ಜಿಂಕೆಯ ಬೇಟೆ: ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿಯ ವಿಡಿಯೋ ಸೆರೆ​!