ಉತ್ತರ ಪ್ರದೇಶ ಎಂಎಸ್‌ಎಂಇ ಇಲಾಖೆಯು ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್’ ಪ್ರೋತ್ಸಾಹಿಸಲು ಕೂ ಜೊತೆ ಒಪ್ಪಂದ

ಲಕ್ನೋ, 27 ಮೇ 2022: ‘ಒನ್ ಡಿಸ್ಟ್ರಿಕ್ಟ್ , ಒನ್ ಪ್ರೊಡಕ್ಟ್’ ಅಭಿಯಾನವನ್ನು ಸ್ಥಳೀಯ ಭಾಷೆಗಳಲ್ಲಿ ಉತ್ತೇಜಿಸಲು ಉತ್ತರ ಪ್ರದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಫ್ತು ಉತ್ತೇಜನ ಇಲಾಖೆಯು ಕೂ ಅಪ್ಲಿಕೇಶನ್‌ನೊಂದಿಗೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ತಿಳಿವಳಿಕೆ ಒಪ್ಪಂದದ ಭಾಗವಾಗಿ, ಕೂ ತನ್ನ ಪ್ಲಾಟ್‌ಫಾರ್ಮ್ ಮೂಲಕ 10 ಭಾಷೆಗಳಲ್ಲಿ ODOP ವಿಷಯ ಮತ್ತು ಉತ್ಪನ್ನಗಳ ಮಾಹಿತಿಯನ್ನು ನೀಡುವ ಮೂಲಕ ಅರಿವು ಮೂಡಿಸಲಿದೆ. ವಿಶೇಷವಾಗಿ ಇಂಗ್ಲಿಷ್ ಮಾತನಾಡದ ಜನರಿಗೆ ಮತ್ತು ಸ್ಥಳೀಯ … Continue reading ಉತ್ತರ ಪ್ರದೇಶ ಎಂಎಸ್‌ಎಂಇ ಇಲಾಖೆಯು ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್’ ಪ್ರೋತ್ಸಾಹಿಸಲು ಕೂ ಜೊತೆ ಒಪ್ಪಂದ