ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಲು, ಜೀರ್ಣಶಕ್ತಿ ವೃದ್ಧಿಸಲು ಊರ್ಧ್ವ ಧನುರಾಸನ ಸಹಕಾರಿ

ಹೊಟ್ಟೆ ಮತ್ತು ಸೊಂಟದ ಕೊಬ್ಬು ಕೂಡ ಕರಗಿಸುವುದರ ಜತೆ ಜೀರ್ಣಶಕ್ತಿ ಹೆಚ್ಚಿಸುವಲ್ಲಿ ಊರ್ಧ್ವ ಧನುರಾಸನ ಪ್ರಮುಖ ಪಾತ್ರವಹಿಸುತ್ತದೆ. ಇದರ ನಿಯಮಿತ ಅಭ್ಯಾಸದಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಊರ್ಧ್ವ ಧನುರಾಸನದ ಬಗ್ಗೆ ಹಿರಿಯ ಯೋಗ ತಜ್ಞರಾದ ಗೋಪಾಲಕೃಷ್ಣ ದೇಲಂಪಾಡಿ ಅವರು ತಿಳಿಸಿಕೊಟ್ಟಿದ್ದು, ಊರ್ಧ್ವ ಧನುರಾಸನವನ್ನು ಮಂಗಳೂರಿನ ಸೇಂಟ್​ ಎಲೆಸಿಯಸ್​ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದಾರೆ. ಅಭ್ಯಾಸಕ್ರಮ: ಜಮಖಾನದ ಮೇಲೆ ನೇರವಾಗಿ ನಿಂತುಕೊಳ್ಳಬೇಕು. ನಿಲ್ಲುವಾಗ ಕಾಲುಗಳ ನಡುವೆ ಅಂತರ ಇರಬೇಕು. ದೀರ್ಘವಾಗಿ ಉಸಿರನ್ನು ತೆಗೆದುಕೊಂಡು, ಉಸಿರನ್ನು ಬಿಡುತ್ತಾ ನಿಧಾನವಾಗಿ … Continue reading ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಲು, ಜೀರ್ಣಶಕ್ತಿ ವೃದ್ಧಿಸಲು ಊರ್ಧ್ವ ಧನುರಾಸನ ಸಹಕಾರಿ