ಕೃತಿ ಶೆಟ್ಟಿ ಹೇಳಿದ್ದೊಂದು ಮಾಡಿದ್ದೊಂದು! ಬೆಂಗಳೂರು ಬ್ಯೂಟಿಯ ಲಿಪ್​ಲಾಕ್​ ವಿಡಿಯೋ ವೈರಲ್​

ಹೈದರಾಬಾದ್​: ಉಪ್ಪೇನಾ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಬೆಂಗಳೂರು ಬ್ಯೂಟಿ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದ್ದರು. ಅದಕ್ಕೆ ಕಾರಣ ಮೊದಲ ಚಿತ್ರದಲ್ಲೇ ಕೃತಿ ಶೆಟ್ಟಿ ನಟನೆಯ ಮೂಲಕ ಮೋಡಿ ಮಾಡಿದ್ದರು. ಇದೀಗ ನಾನಿ ಮತ್ತು ನಾಗಚೈತನ್ಯ ಸೇರಿದಂತೆ ಪ್ರಮುಖ ನಟರ ದೊಡ್ಡ ಚಿತ್ರಗಳಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಪರದೆಯ ಮೇಲೆ ರೊಮ್ಯಾನ್ಸ್​ ಹಾಗೂ ಅರೆಬೆತ್ತಲೆಯಲ್ಲಿ ಕಾಣಿಸಿಕೊಳ್ಳಲು ನಾನೇನು ಆಟದ ವಸ್ತುವಲ್ಲ ಎಂದು ಹಿಂದೊಮ್ಮೆ ಸ್ಪಷ್ಟಪಡಿಸಿದ್ದರು. ಆದರೆ, ಇಂದು ಬಿಡುಗಡೆಯಾಗಿರುವ ನಾನಿ ಅಭಿನಯದ “ಸ್ಯಾಮ್​ ಸಿಂಘ ರಾಯ್”​ … Continue reading ಕೃತಿ ಶೆಟ್ಟಿ ಹೇಳಿದ್ದೊಂದು ಮಾಡಿದ್ದೊಂದು! ಬೆಂಗಳೂರು ಬ್ಯೂಟಿಯ ಲಿಪ್​ಲಾಕ್​ ವಿಡಿಯೋ ವೈರಲ್​