ದುಬೈ ಬಾಲ್ಕನಿ ಬೆತ್ತಲೆ ಫೋಟೋಶೂಟ್​ ಹಿಂದಿನ ಕರಾಳ ರಹಸ್ಯ ಬಿಚ್ಚಿಟ್ಟ ಉಕ್ರೇನಿಯನ್​ ಮಾಡೆಲ್..!​

ದುಬೈ: ದುಬೈನ ಕಟ್ಟಡವೊಂದರ ಬಾಲ್ಕನಿಯಲ್ಲಿ ಹೆಂಗೆಳೆಯರ ಬೆತ್ತಲೆ ಫೋಟೋಶೂಟ್ ಕುರಿತು ಅದರಲ್ಲಿ ಪಾಲ್ಗೊಂಡಿದ್ದ ಉಕ್ರೇನಿಯನ್​ ಮಾಡೆಲ್​ ತುಟಿ ಬಿಚ್ಚಿದ್ದು, ಬಲವಂತವಾಗಿ ಫೋಟೋಶೂಟ್​ ಮಾಡಿಸಲಾಯಿತು ಎಂದು ಹೇಳಿದ್ದಾಳೆ. ​ ಏಪ್ರಿಲ್​ 3ರಂದು ದುಬೈ ಕಟ್ಟಡದ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತ ಮಹಿಳೆಯರು ಕ್ಯಾಮೆರಾಗೆ ಪೋಸ್​ ನೀಡಿದ್ದರು. ಇದಕ್ಕೆ ಸಂಬಂಧಿಸಿದ್ದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಫೋಟೋಶೂಟ್​ನಲ್ಲಿ ಉಕ್ರೇನಿಯನ್​ ಮಾಡೆಲ್​ ಐರಿನಾ ಸೊಟುಲೆಂಕೊ ಸಹ ಪಾಲ್ಗೊಂಡಿದ್ದರು. ಐರಿನಾ ಬೆತ್ತಲೆಯಾಗಿ ಕಾಣಿಸಿಕೊಂಡು ಇತರೆ ಮಹಿಳೆಯರ … Continue reading ದುಬೈ ಬಾಲ್ಕನಿ ಬೆತ್ತಲೆ ಫೋಟೋಶೂಟ್​ ಹಿಂದಿನ ಕರಾಳ ರಹಸ್ಯ ಬಿಚ್ಚಿಟ್ಟ ಉಕ್ರೇನಿಯನ್​ ಮಾಡೆಲ್..!​