ಶೂಟಿಂಗ್​ ವೇಳೆ ತ್ರಿಶಾ ಕೃಷ್ಣನ್​ ಎಡವಟ್ಟು! ಸೌತ್​ ಬ್ಯೂಟಿಗೆ ಎದುರಾಗಿದೆ ಬಂಧನದ ಭೀತಿ..!

ಚೆನ್ನೈ: ಸೌತ್​ ಬ್ಯೂಟಿ ತ್ರಿಶಾ ತಮ್ಮ ಮುಂದಿನ ಹೈಬಜೆಟ್​ ಚಿತ್ರ “ಪೊನ್ನಿನ್ ಸೆಲ್ವನ್” ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿದ್ದಾರೆ. ಪೊನ್ನಿನ್ ಸೆಲ್ವನ್ ಚಿತ್ರವನ್ನು ಅದೇ ಹೆಸರಿನ ತಮಿಳು ಕಾದಂಬರಿ ಆಧರಿಸಿ ಮಾಡಲಾಗುತ್ತಿದೆ. ಇದೀಗ ಚಿತ್ರೀಕರಣ ಸಮಯದಲ್ಲಿ ತ್ರಿಶಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾರೆ. ತಮಿಳುನಾಡಿನ ಹಿಂದು ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಪೊನ್ನಿನ್ ಸೆಲ್ವನ್ ಚಿತ್ರವನ್ನು ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟ್​ ಮಾಡಲಾಗುತ್ತಿದೆ. … Continue reading ಶೂಟಿಂಗ್​ ವೇಳೆ ತ್ರಿಶಾ ಕೃಷ್ಣನ್​ ಎಡವಟ್ಟು! ಸೌತ್​ ಬ್ಯೂಟಿಗೆ ಎದುರಾಗಿದೆ ಬಂಧನದ ಭೀತಿ..!