ಪುಷ್ಪ-2 ಆರಂಭಕ್ಕೂ ಮುನ್ನವೇ ನಟಿ ರಶ್ಮಿಕಾ ಮಂದಣ್ಣಗೆ ಬಿಗ್​ ಶಾಕ್​ ಕೊಟ್ಟ ನಿರ್ದೇಶಕ ಸುಕುಮಾರ್​!

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ-ದಿ ರೈಸ್​ ಮೊದಲ ಭಾಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ನಟಿ ರಶ್ಮಿಕಾ ಮಂದಣ್ಣ, ಲಕ್ಷಾಂತರ ಸಿನಿ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. ಸಿನಿಮಾ ಕೂಡ ಹಿಟ್​ ಆಗಿದೆ. ಇದೀಗ ಪುಷ್ಪ ಸಿನಿಮಾದ ಎರಡನೇ ಭಾಗದ ಮೇಲೆ ಎಲ್ಲರ ನಿರೀಕ್ಷೆ ಇದೆ. ಅದಕ್ಕೂ ಮುನ್ನವೇ ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡುವ ಸುದ್ದಿಯೊಂದು ಹೊರಬಿದ್ದಿದೆ. ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ರಶ್ಮಿಕಾ ಪಾತ್ರವನ್ನು ಮೊಟಕುಗೊಳಿಸಲು ನಿರ್ದೇಶಕ ಸುಕುಮಾರ್​ ನಿರ್ಧರಿಸಿದ್ದಾರೆಂದು ವರದಿಗಳು … Continue reading ಪುಷ್ಪ-2 ಆರಂಭಕ್ಕೂ ಮುನ್ನವೇ ನಟಿ ರಶ್ಮಿಕಾ ಮಂದಣ್ಣಗೆ ಬಿಗ್​ ಶಾಕ್​ ಕೊಟ್ಟ ನಿರ್ದೇಶಕ ಸುಕುಮಾರ್​!