ವೀಕೆಂಡ್​ ಮೋಜಿನಲ್ಲಿದ್ದ ನಟ ಅಲ್ಲು ಅರ್ಜುನ್​ ಕಾರು ತಡೆದು ಶಾಕ್​ ಕೊಟ್ಟ ಹೈದರಾಬಾದ್​ ಪೊಲೀಸರು!

ಹೈದರಾಬಾದ್​: ಇಲ್ಲಿನ ಸಂಚಾರಿ ವಿಭಾಗದ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ಕೈಗೊಂಡರು. ಎಂಎಲ್​ಎ ಸ್ಟಿಕರ್ಸ್​, ನಕಲಿ ಸ್ಟಿಕರ್ಸ್​​ ಮತ್ತು ಕಪ್ಪು ಪರದೆಯನ್ನು ಅಳವಡಿಸಿದ್ದ ಕಾರುಗಳಿಗೆ ಸ್ಥಳದಲ್ಲೇ ದಂಡಗಳನ್ನು ವಿಧಿಸಲಾಗಿತ್ತು. ಅಲ್ಲದೆ, ಸ್ಟಿಕರ್​ಗಳನ್ನು ತೆಗೆಯಲಾಯಿತು. ಇದರ ಬಿಸಿ ಟಾಲಿವುಡ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತು ನಟ ಕಲ್ಯಾಣ್​ ರಾಮ್​ಗೂ ತಟ್ಟಿತು. ಜುಬಿಲಿ ಹಿಲ್ಸ್​ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಜುಬಿಲಿ ಹಿಲ್ಸ್​ ಚೆಕ್​ಪೋಸ್ಟ್​ನಲ್ಲಿ ತಪಾಸಣೆಯನ್ನು ನಡೆಸಲಾಯಿತು. ಯಾವ ಯಾವ ವಾಹನಗಳಲ್ಲಿ ಕಪ್ಪು ಪರದೆ ಮತ್ತು … Continue reading ವೀಕೆಂಡ್​ ಮೋಜಿನಲ್ಲಿದ್ದ ನಟ ಅಲ್ಲು ಅರ್ಜುನ್​ ಕಾರು ತಡೆದು ಶಾಕ್​ ಕೊಟ್ಟ ಹೈದರಾಬಾದ್​ ಪೊಲೀಸರು!